

ಪ್ರಮುಖ ಮುಖ್ಯಾಂಶಗಳು
ನಾನು ಯಾವುದೇ ಪಕ್ಷದ ಸದಸ್ಯೆಯಲ್ಲ. ನನ್ನ ಪತಿ ಶ್ರೀಕಂಠದತ್ತ ಚಾಮರಾಜ ಒಡೆಯರ್ ಕಾಂಗ್ರೆಸ್‌ನಲ್ಲಿದ್ದರು. ಈಗ ಮಗ ಯದುವೀರ್ ಕೃಷ್ಣದತ್ತ ಒಡೆಯರ್ ಬಿಜೆಪಿಯಲ್ಲಿ ಇದ್ದಾರೆ. ನಾನು ಎರಡೂ ಪಕ್ಷದ ಸದಸ್ಯೆ ಆಗಿಲ್ಲ. ಆ ರೀತಿ ಭಾವನೆ ಇಟ್ಟುಕೊಳ್ಳಬೇಡಿ. ನಾನು ಜನರ ಪರ. ಅವರೊಟ್ಟಿಗೆ ಇರುತ್ತೇನೆ. ಯಾವುದೇ ಪಕ್ಷದೊಂದಿಗೆ ಸೇರಿಸಬೇಡಿ. ಜನರೊಟ್ಟಿಗೆ ನನ್ನನ್ನು ಸೇರಿಸಿ.