ಸಿಗರೇಟ್, ಗಾಂಜಾ ಇನ್ನಿತರ ಖರ್ಚಿಗೆ ಜನರನ್ನು ಹೆದರಿಸಿ, ಹಣ ಇನ್ನಿತರ ಬೆಲೆಬಾಳುವ ವಸ್ತು ದೋಚಲು ಯೋಜನೆ ಮಾಡಿದ್ದರು. ಕಾರನ್ನು ಬಾಡಿಗೆ ಪಡೆದು, ಎನ್.ಆರ್.ಮೊಹಲ್ಲಾ, ಕೆ.ಡಿ.ರಸ್ತೆ, ರಿಂಗ್‌ರೋಡ್‌ನಲ್ಲಿ ಓಡಾಡಿಕೊಂಡು ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಬಳಿ ಹಣ ಇನ್ನಿತರ ವಸ್ತುಗಳನ್ನು ದೋಚಲು ಹೊಂಚು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ