ಉಪವಿಭಾಗಾಧಿಕಾರಿ ಮಂಜುನಾಥ್ ಮಾತನಾಡಿ, ಎಸ್‌ಐಆರ್ ಕುರಿತು ಜಾಗೃತಿ ಮೂಡಿಸುವ ಕೆಲಸ ಈಗಾಗಲೇ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಇಒ ರವಿಚಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣ ತಾಲೂಕು ಅಧಿಕಾರಿಗಳಾದ ಜಿ.ಆರ್.ಮಹೇಶ್, ನಾಗರಾಜು, ಆದಿವಾಸಿ ಮುಖಂಡರಾದ ಕಾಳಕಲ್ಕರ್, ನೂರಾಳಯ್ಯ, ದಿವಾಕರ, ರಾಜೇಶ್, ತಿಮ್ಮನಾಯಕ, ಶೇಖರ್, ವಿಜಯ್ ಇದ್ದರು.