ಕರ್ನಾಟಕ ಲೋಕಾಯುಕ್ತದ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎ. ರವಿಕಿರಣ್ ಸರಸ್ವತಿಪುರಂ ಠಾಣೆಗೆ, ಸರಸ್ವತಿಪುರಂ ಠಾಣೆಯ ಜಿ. ಪುರುಷೋತ್ತಮ ಜಯಲಕ್ಷ್ಮೀಪುರಂ ಠಾಣೆಗೆ, ಜಯಲಕ್ಷ್ಮೀಪುರಂ ಠಾಣೆಯ ಕುಮಾರ ಕರ್ನಾಟಕ ಲೋಕಾಯುಕ್ತಗೆ, ಮೈಸೂರು ಗ್ರಾಮೀಣ ವೃತ್ತದ ಸಿ.ಶಿವನಂಜ ಶೆಟ್ಟಿ ತಲಕಾಡು ಠಾಣೆಗೆ, ಕೊಳ್ಳೇಗಾಲ ಠಾಣೆಯ ಎಂ. ಶಿವಮಾದಯ್ಯ ಹುಣಸೂರು ನಗರ ಠಾಣೆಗೆ, ಹುಣಸೂಸೂರು ನಗರ ಠಾಣೆಯ ಸಂತೋಷ್ ಕಶ್ಯಪ್ ಹುಣಸೂರು ಗ್ರಾಮಾಂತರ ಠಾಣೆಗೆ, ಎಂಎಂ ಹಿಲ್ಸ್ ಠಾಣೆಯ ಪಿ. ಜಗದೀಶ್ ಬಿಳಿಗೆರೆ ವೃತ್ತಕ್ಕೆ, ಬಿಳಿಗೆರೆ ವೃತ್ತದ ವೈ.ಎಸ್. ಚಂದ್ರಶೇಖರ್ ಕರ್ನಾಟಕ ಲೋಕಾಯುಕ್ತಗೆ, ದಕ್ಷಿಣ ವಲಯ ಐಜಿಪಿ ಕಚೇರಿಯ ಡಿ.ಬಿ. ಜಯಪ್ರಕಾಶ್ ಮೈಸೂರು ಗ್ರಾಮೀಣ ವೃತ್ತಕ್ಕೆ, ತಿ.ನರಸೀಪುರ ಠಾಣೆಯ ಧನಂಜಯ ಮೈಸೂರು ದಕ್ಷಿಣ ಠಾಣೆಗೆ, ಸ್ಥಳ ನಿರೀಕ್ಷೆಯಲ್ಲಿದ್ದ ಎಸ್. ನಾಗೇಶ್ ಉದಯಗಿರಿ ಠಾಣೆಗೆ, ಉದಯಗಿರಿ ಠಾಣೆಯ ಕೆ.ಎನ್. ಸುಧಾಕರ ಕರ್ನಾಟಕ ಲೋಕಾಯುಕ್ತಗೆ ವರ್ಗಾವಣೆ ಮಾಡಲಾಗಿದೆ.