_1775229443178.webp?w=480&auto=format%2Ccompress&fit=max)
_1775229443178.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಈ ಬಾರಿ ಈಗಾಗಲೇ ಉಷ್ಣತೆ ಹೆಚ್ಚಾಗಿದ್ದು, ರೈತರು ಆಗಾಗ ಟ್ರೇ ಸಸಿಗಳು ಮತ್ತು ನಾಟಿ ಮಾಡಿದ ನಂತರವೂ ಸಸಿಗಳ ಬೆಳವಣಿಗೆ ಕುರಿತು ಗಮನಹರಿಸುವುದು ಅಗತ್ಯ. ಮಳೆಕೊರತೆ, ಅತಿಯಾದ ಮಳೆ ಎಲ್ಲಕ್ಕೂ ಸೂಕ್ತ ಔಷಧೋಪಚಾರ ಇದ್ದು, ರೈತರು ಕೇಂದ್ರವನ್ನು ಸಂಪರ್ಕಿಸಿ ವಿಜ್ಞಾನಿಗಳಿಂದ ಸೂಕ್ತ ಮಾಹಿತಿ ಪಡೆಯಬೇಕು. ಇದೀಗ ಟ್ರೇ ಸಸಿಗಳ ನಿರ್ವಹಣೆ ಪ್ರಗತಿಯಲ್ಲಿದ್ದು, ರೋಗಬಾಧೆಯ ಪ್ರಮಾಣ ಕಡಿಮೆಯಿರುವುದು ಸಮಾಧಾನದ ವಿಷಯವಾಗಿದೆ.