ಸಭೆಯಲ್ಲಿ ಮುಖಂಡರಾದ ಎಚ್.ಡಿ.ಕೋಟೆಯ ಬಸವರಾಜಪ್ಪ, ಶೀರೇನಹಳ್ಳಿ ಬಸವರಾಜೇಗೌಡ, ಬಿ.ಎನ್.ನಾಗರಾಜಪ್ಪ, ಚಿಲ್ಕುಂದ ಶಿವಯ್ಯ ಮಾತನಾಡಿದರು. ಮುಖಂಡರಾದ ಕಟ್ಟೆಮಳಲವಾಡಿ ಅಶೋಕ್‌ಕುಮಾರ್, ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಉಪಾಧ್ಯಕ್ಷ ಕಟ್ಟೆಮಳಲವಾಡಿ ಮಹದೇವ್, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಕಾಫ್ ಕಮಿಟಿ ಸದಸ್ಯರಾದ ರಾಜಶೇಖರ್, ನಿಂಗೇಗೌಡ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ರೈತಮುಖಂಡರಾದ ಕಿರಿಜಾಜಿ ಶಿವಶಂಕರ್, ಧನಂಜಯ್, ಅತ್ತಿಕುಪ್ಪೆ ರಾಮಕೃಷ್ಣ, ಮಾದೇಗೌಡ ಇತರರು ಇದ್ದರು.