ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ರೈಜಿ.ಎಸ್.ರಘು, ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ, ಕ್ರೀಡಾ ಇಲಾಖೆ ಭಾಸ್ಕರ್ ನಾಯಕ್, ರೈತ ಸಂಘದ ಜಿಲ್ಲಾ ಮುಖಂಡ ಹೊಸಕೋಟೆ ಬಸವರಾಜ್, ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್, ಇ.ರಾಜು, ಕೊತ್ತೇಗಾಲ ಶಾಂತಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ಪುರಸಭಾ ಮಾಜಿ ಅಧ್ಯಕ್ಷ ಎನ್.ಸೋಮು, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಮುಖಂಡರಾದ ಪಿ. ಸ್ವಾಮಿನಾಥಗೌಡ, ಆನಂದ ಕೃಷ್ಣ, ಎಂ.ಮಿಥುನ್, ಕರಿಯಪ್ಪ, ಸಿದ್ದು, ಮಂಜುನಾಥ್, ಹೇಮಂತ್ ಕುಮಾರ್, ಕೆ.ಮುದ್ದೇಗೌಡ, ಕೆ.ಗಣೇಶ್, ಕೆ.ಮಹದೇವ, ಬಿ.ಮರಯ್ಯ, ಮನ್ನೆಹುಂಡಿ ಮಹೇಶ ಇದ್ದರು.