ಕೆ.ಆರ್.ಪೇಟೆ: ತಾಲೂಕಿನ ಜೈನಹಳ್ಳಿ ಗ್ರಾಮದ ದಿ.ಹುಚೇಗೌಡ ಅವರ ಪತ್ನಿ ಹಾಗೂ ಗುರುಮಠದ ಸಂಸ್ಥಾಪಕಿ ತಿಮ್ಮಾಜಮ್ಮ (85) ಶನಿವಾರ ನಿಧನರಾದರು..ಮೃತರಿಗೆ ಪುತ್ರರಾದ ಮುಖಂಡ ಆನಂದಗೌಡ, ವಾಟರ್ ಮ್ಯಾನ್ ಮಲ್ಲೇಶ್ ಗೌಡ ಸೇರಿದಂತೆ ಮೊಮ್ಮಕ್ಕಳು, ಅಪಾರ ಬಂಧುಬಳಗ ಇದ್ದಾರೆ. ಅಂತ್ಯಕ್ರಿಯೆ ಭಾನುವಾರ ಸ್ವಗ್ರಾಮದಲ್ಲಿ ನಡೆಯಿತು.