ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್, ಮುಖಂಡ ಕೆ.ಎಂ.ಕೃಷ್ಣನಾಯಕ, ಪಕ್ಷದ ತಾಲೂಕು ಅಧ್ಯಕ್ಷರಾದ ಜಿ.ಗೋಪಾಲಸ್ವಾಮಿ, ರಾಜೇಂದ್ರ, ಒಕ್ಕಲಿಗ ಸಂಘದ ಅಧ್ಯಕ್ಷ ಸುಧೀರ್, ಹೂವಿನಕೊಳ ಮಹೇಂದ್ರ, ಎಚ್.ಹನು, ವಕೀಲ ಪ್ರಶಾಂತ್, ಬೆಟ್ಟನಾಯಕ, ವಾಲ್ಮೀಕಿ ಸಿದ್ದರಾಜು, ರಮೇಶ್, ಶಿವಕುಮಾರ್, ಶಿವರಾಜು, ಬಿ.ಜೆ.ಆಶೋಕ್ ಕುಮಾರ್, ಉದಯಕುಮಾರ್, ಪರಶಿವ, ಶಿವಲಿಂಗಯ್ಯ, ನಿಂಗರಾಜು, ಮುಖಂಡರು, ಕಾರ್ಯಕರ್ತರಿದ್ದರು.