ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ವಿ.ಛಾಯಾ, ಪ್ರಾಂಶುಪಾಲ ಎಸ್.ಕೆ.ರಾಜ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಯಶವಂತ್ ಕುಮಾರ್, ಸಹ ಕಾರ್ಯಕ್ರಮಾಧಿಕಾರಿಗಳಾದ ಕುಬೇರ್, ಸತೀಶ್, ಪಂಚಾಯಿತಿ ಸಿಬ್ಬಂದಿ ಪಾಂಡು, ಅಣ್ಣೇಗೌಡ , ಶ್ರೀನಿಧಿ, ಉಪನ್ಯಾಸಕರಾದ ಬಸವರಾಜು, ಹರ್ಷಿತಾ, ಶಿವಕುಮಾರ್, ವಸಂತ್, ಸುನೀಲ್, ಪ್ರತಾಪ್, ಅಕ್ಷತಾ, ಸ್ವಯಂ ಸೇವಕರು ಇದ್ದರು.