ರಕ್ಷಣೆ ಮೊರೆಯಿಟ್ಟ ನವದಂಪತಿ

protection
protection
Published on
ಪ್ರೀತಿಸಿ ಮದುವೆಯಾದ ಜೋಡಿ ತಮಗೆ ರಕ್ಷಣೆ ನೀಡುವಂತೆ ಮೈಸೂರು ಜಿಲ್ಲಾ ಪೊಲೀಸರ ಮೊರೆ ಹೋಗಿದ್ದಾರೆ.
ಗುರುವಾರ ಬೆಳಗ್ಗೆ ಮೈಸೂರಿನ ಎಸ್ಪಿ ಕಚೇರಿಗೆ ಬಂದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಗನಹಳ್ಳಿ ಗ್ರಾಮದ ಕೃಪಾ ಮತ್ತು ಧರಣೇಶ್ ನಮಗೆ ಪಾಲಕರಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದರು.
ಯುವ ಜೋಡಿಗಳ ಮನವಿ ಆಲಿಸಿದ ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು, ಮಹಿಳಾ ಠಾಣೆಗೆ ದೂರು ನೀಡಿದರೆ ಅಗತ್ಯ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net