ಸಮಾರಂಭದಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕ ಡಾ.ಕಾಂತರಾಜು, ಪಶುವೈದ್ಯ ಡಾ.ಶಿವಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಹೇಮಂತ್ ಕುಮಾರ್, ಬಯೋ ಮೆಡಿಕಲ್‌ನ ಬಿ.ಎನ್.ಸುರೇಶ್, ಕಲಾವಿದ ಸಿ.ಆರ್.ರಂಗಸ್ವಾಮಿ, ವಕೀಲ ಎಚ್. ಆರ್. ಸತೀಶ್, ಪೋಷಕ ನಟ ಬನ್ನೂರು ಶ್ರೀನಿವಾಸ್, ಕೃಷಿಕ ವೈ.ಎಸ್.ಸ್ವಾಮಿ, ಪ್ರಗತಿಪರ ರೈತ ಮಹಿಳೆ ಆರ್.ವಸಂತ, ಪ್ರಗತಿಪರ ರೈತ ಲಿಂಗಣ್ಣ, ಪ್ರಿಂಟರ್ಸ್ ಬಿ.ಪಿ. ಮಂಜುನಾಥ, ಶಿಲ್ಪಕಲೆ ಕಲಾವಿದ ಎಸ್. ಮಾದಪ್ಪ, ಇನ್ನಿತರ ಹಲವು ಸಾಧಕರನ್ನು ಸನ್ಮಾನಿಸಲಾಯಿತು.