ಕುವೆಂಪು, ದ.ರಾ.ಬೇಂದ್ರೆ, ದೊಡ್ಡರಂಗೇಗೌಡ ರಚನೆಯ, ಎಸ್.ಜಾನಕಿ, ರತ್ನಮಾಲಾ ಪ್ರಕಾಶ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ 35 ಹಾಡುಗಳನ್ನು ಆರ್.ಲಕ್ಷ್ಮಣ್, ವಿಜಯ್ ಆನಂದ್, ಪುಷ್ಪಲತಾ, ಜಾಯ್ಸ ವೈಶಾಖ್, ಶ್ರೀಲತಾ ಮನೋಹರ್, ಮೀರಾ, ರೇಖಾ, ಕವಿತಾ ಕಾಮತ್, ರೇಖಾ ಗೌತಮ್, ಬಸವರಾಜ್ ಪ್ರಸ್ತುತಪಡಿಸಿದರು.