ಶಿಕ್ಷಕರು ವಿದ್ಯಾರ್ಥಿಗಳ, ಸಮಾಜದ ವಾಸ್ತುಶಿಲ್ಪಿಗಳು. ನಿರ್ವಹಣಾ ಕ್ಷೇತ್ರದಲ್ಲಿ ಬಳಸುವ ಎಸ್‌ಡಬ್ಲುೃಒಟಿ (ಬಲ, ದುರ್ಬಲತೆ, ಅವಕಾಶ, ಆಪತ್ತು) ವಿಶ್ಲೇಷಣೆಯನ್ನು ತಮ್ಮ ವ್ಯಕ್ತಿತ್ವದ ಮೇಲೆ ಅನ್ವಯಿಸಿಕೊಳ್ಳಬೇಕು. ಸರಪಳಿಯ ಬಲ ಅದರ ದುರ್ಬಲ ಕೊಂಡಿಗಳ ಮೇಲೆ ಅವಲಂಬಿತವಾಗಿರುವಂತೆ, ವ್ಯಕ್ತಿತ್ವದ ದುರ್ಬಲತೆ ಸರಿಪಡಿಸಿದರೆ ಶಿಕ್ಷಕರು ಇನ್ನಷ್ಟು ಸದೃಢರಾಗುತ್ತಾರೆ ಎಂದರು