ತಹಸೀಲ್ದಾರ್ ಮೋಹನ್‌ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯತಿ ಅಧ್ಯಕ್ಷೆ ಚೈತ್ರಾಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಸಂತೋಷ್‌ಕುಮಾರ್, ಮುಖಂಡರಾದ ಲಿಂಗಾಚಾರ್, ರಾಜೇಶ್, ಪುಟ್ಟಸ್ವಾಮಿಆಚಾರ್, ಶ್ರೀನಿವಾಸ್, ಬೀರ‌್ವಾಳ್ ಸೋಮಚಾರ್, ಲೋಕೇಶ್, ಶ್ರೀನಿವಾಸಾಚಾರ್, ಬಸವರಾಜು, ಕಾಳಸ್ವಾಮಿ ಆಚಾರ್, ಚೇತನ್, ಸುರೇಶ್, ನರಸಿಂಹಾಚಾರ್, ಪ್ರಕಾಶ್ ಆಚಾರ್, ಸತೀಶ್‌ಕದಂಬ, ಮಹೇಶ್, ವೇಣುಗೋಪಾಲ್, ಗ್ರೇಟ್-2 ತಹಸೀಲ್ದಾರ್ ಪರಶಿವಮೂರ್ತಿ ಇತರರಿದ್ದರು.