ಸಂಘದ ಅಧ್ಯಕ್ಷ ಕೆ.ಟಿ. ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಒಯು ಡೀನ್ ಪ್ರೊ. ರಾಮನಾಥಂ ನಾಯ್ಡು, ಶಿಲ್ಪಾ ಅವರ ತರಬೇತುದಾರ ರಾಘವೇಂದ್ರ, ಅಖಿಲ ನಾಮಧಾರಿ ಸಂಘದ ಪದಾಧಿಕಾರಿಗಳಾದ ಎಚ್.ಎಸ್. ಅಶೋಕ್, ಪರಿಮಳಾ ಶ್ಯಾಮಸುಂದರ್, ಸಿ.ಜಿ. ನಾಗರಾಜು, ಚನ್ನರೇವಣ್ಣ, ಎಂ.ಎನ್. ನಟರಾಜು, ಎಚ್.ಎಸ್. ಸುಂದರ್, ಕೆ.ಮಲ್ಲಿಕಾರ್ಜುನ, ಎನ್.ಆರ್. ಗಿರೀಶ್, ಸಿ.ಎನ್. ವೇಣುಗೋಪಾಲ್, ಕೆ.ಎಸ್. ಜಯರಾಮು, ಕೆ.ಎಸ್. ನಾಗರಾಜು, ವಲಯ ಅಧ್ಯಕ್ಷ ಎಂ.ಎನ್. ಸೋಮಶೇಖರ್, ಅಶೋಕ್, ಕೆ.ಆರ್. ಅಶೋಕ್‌ಕುಮಾರ್, ರಾಮಪ್ಪ,ಎಚ್.ಸಿ. ರತ್ನಯ್ಯ, ಎಚ್.ಎಸ. ಅಶೋಕ್, ರವಿ, ಚಂದ್ರೇಗೌಡ, ಲಕ್ಷ್ಮಣ್ಣೇಗೌಡ, ರವಿಶಂಕರ್, ಪ್ರಿಯರಂಜನ್ ದಾಸ್ ಇತರರು ಇದ್ದರು.