ಪ್ಯಾಲೇಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರೂ ಅದ ಶಾಸಕ ಜಿ.ಡಿ.ಹರೀಶ್‌ಗೌಡ ಸ್ಪರ್ಧೆಗೆ ಚಾಲನೆ ನೀಡಿದರು. ನಗರ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀ ಕಿರಣ್ ಮಾದೇಗೌಡ, ಪ್ಯಾಲೇಸ್ ಸ್ಪೋಟ್ಸ್ ಕ್ಲಬ್ ಉಪಾಧ್ಯಕ್ಷ ಆರ್.ವೈ.ಅರುಣ್ ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ವೈ.ಬಿ.ಹೇಮಂತ್‌ಕುಮಾರ್, ರಾಮಚಂದ್ರೇಗೌಡ, ಸತೀಶ್, ಟಿ.ಆರ್.ಪ್ರದೀಪ್, ಮಧುಕುಮಾರ್, ಇತರರು ಇದ್ದರು.