ಎಡಿಎಲ್ಆರ್ ಮಹೇಶ್, ಎಸ್‌ಎಎಸ್ ಆದಿ, ಎಂ.ವಿ.ನಾಗೇಶ್, ಪರ್ಯಾವೇಕ್ಷಕರಾದ ನಾಗರಾಜು, ಸ್ವಾಮಿ, ಬೀರೇಗೌಡ, ಕೀರ್ತಿಕುಮಾರ್, ಭೂಮಾಪಕರಾದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಜಯಪ್ಪ, ಮುಳ್ಳಳ್ಳಿ ಪ್ರಕಾಶ್, ಶಂಕರಪ್ಪ, ಕಂಚಿನಕೆರೆ ದೇವರಾಜು, ಶಾಂತಮಲ್ಲಪ್ಪ, ಮಹದೇವಸ್ವಾಮಿ, ಮಹೇಶ್, ದತ್ತಾಂಶ ನಮೂದಕಿ ಬಿಂದು, ರೂಪಾ, ಶುಬ್ರ ಅಂಜುಂ ಇತರರು ಇದ್ದರು.