ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ.ಪಾರ್ಥಸಾರಥಿ, ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಎಸ್‌ಟಿ ಮೋರ್ಚಾ ನಗರಾಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ, ಮುಖಂಡರಾದ ದೂರ ರಾಜಣ್ಣ, ಆನಂದ್, ಸಂದೀಪ್, ನಾಗೇಶ್ ಯಾದವ್, ಶಿವರಾಜ್, ಆನಂದ, ಮಧು, ಸುಚೀಂದ್ರ, ಚಂದನ್‌ಗೌಡ ಇತರರು ಇದ್ದರು.