ರೈಲು ಸಂಖ್ಯೆ 06274 ಜೋಧಪುರ್-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಜೋಧಪುರ್ ನಿಲ್ದಾಣದಿಂದ ಏಪ್ರಿಲ್ 16, 23 ಮತ್ತು 30 ರಂದು (ಗುರುವಾರ) ರಾತ್ರಿ 10.45ಕ್ಕೆ ಹೊರಡಲಿದ್ದು, ಶನಿವಾರ ಸಂಜೆ 6 ಗಂಟೆಗೆ ತಲುಪಲಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.