ಸಭೆಯಲ್ಲಿ ಆದಿವಾಸಿ ಮುಖಂಡರಾದ ಜೆ.ಡಿ.ಜಯಪ್ಪ, ಕೊವಿಗೆ ಜಯಪ್ಪ, ಬಸವರಾಜು, ಶಿವಣ್ಣ, ವಿಠಲ್‌ನಾಣಚ್ಚಿ, ಲಕ್ಷ್ಮಿ, ಮಾಸ್ತಮ್ಮ ಸೀತೆ, ಅಮ್ಮಣಿ ಸಾಕಮ್ಮ, ಕಲ್ಲೂರಯ್ಯ, ದಲಿತ ಚಳುವಳಿಯ ಮುಖಂಡ ಹರಿಹರ ಆನಂದಸ್ವಾಮಿ, ಪ್ರೊ. ಸಿದ್ದೇಗೌಡರು, ನಿವೃತ್ತ ಅಧಿಕಾರಿಗಳು ಬಾಲಕೃಷ್ಣ, ಆಮ್ ಆದ್ಮಿ ಪಕ್ಷದ ಮೊಯದ್ದೀನ್, ಜಮಾತೆ ಇಸ್ಲಾಮ್‌ನ ಅಬ್ದುಲ್ ಅಜೀಜ್ ಇಮ್ತಿಯಾಜ್, ಹನುಮಯ್ಯ, ಸೋಮನಹಳ್ಳಿ ರುಕ್ಮಿಣಿ, ಸಮಾಜ ಸೇವಾಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಮೋದ್, ಭೈರವ, ಯೋಗೇಶ್, ಎಚ್. ಡಿ. ಕೋಟೆಯ ರಾಜಣ್ಣ, ರಾಜಪ್ಪ, ರವಿ, ಪಿರಿಯಾಪಟ್ಟಣದ ಲಿಂಗಪ್ಪ, ಮಾನವ ಮಂದಿರದ ಮರದೂರು ಶ್ರೀಕಂಠ, ಬೆಂಗಳೂರಿನ ಹರೀಶ್, ಡೀಡ್ ಪ್ರಕಾಶ್, ಶಾರದಾ ಇತರರು ಇದ್ದರು.