ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್‌ಗೌಡ, ನಗರಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಮ್, ಬಿಜೆಪಿ ಮಾಜಿ ನಗರಾಧ್ಯಕ್ಷ ಶಿವಕುಮಾರ್, ಟ್ರಸ್ಟ್ ಸಂಸ್ಥಾಪಕ ಸುರರಾಮ್ ಚೌಧರಿ, ಶರ್ವಿ ಸ್ಪೋರ್ಟ್ಸ್ ಕ್ಲಬ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋಪರಮ್ ರಾಥೋಡ್, ಕಾರ್ಯದರ್ಶಿ ಮೋಹನ್‌ಲಾಲ್ ಬರ್ಫಾ, ಖಜಾಂಚಿ ಲಖರಾಮ್, ನಗರದ ರಾಜಸ್ಥಾನ ವಿಷ್ಣು ಸೇವಾ ಟ್ರಸ್ಟ್ ಅಧ್ಯಕ್ಷ ಗಣೇಶಮಲ್ ಸುತಾರ್, ಪರ್ಯಾಯ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಮಹೇಂದ್ರ ಸಿಂಗ್ ರಾಜಪುರೋಹಿತ್, ಅಗರರಾಮ್ ಇತತರು ಇದ್ದರು.