ಬ್ರಾಹ್ಮಣ ಸಭಾದ ತಾಲೂಕು ಅಧ್ಯಕ್ಷ ಭಾಸ್ಕರಭಟ್ ಮಾತನಾಡಿದರು. ವಿಪ್ರ ವನಿತಾ ವೇದಿಕೆಯ ಅಧ್ಯಕ್ಷೆ ಸತ್ಯವತಿ, ಪ್ರಧಾನ ಕಾರ್ಯದರ್ಶಿ ಕಮಲಮ್ಮ, ಮುಖಂಡರಾದ ರಾಧಾಕೃಷ್ಣ, ವಿ.ಎನ್.ದಾಸ್, ಸ್ಟುಡಿಯೋ ಸುಂದರ್, ಕಟ್ಟೆಮಳಲವಾಡಿ ಶಿವಶಂಕರ್, ಗಿರೀಶ್, ನಾಗಭೂಷಣ್, ನಾಗರಾಜ್, ವಾಸುಕಿ, ಸಚ್ಚಿತ್, ಸಂಪತ್‌ಕುಮಾರ್, ಶಿರಸ್ತೇದಾರ್ ಶ್ರೀಪಾದ್ ನಲವತ್ ವಾಡಕರ್, ಸಮಿತಿ ಸದಸ್ಯರಾದ ಭಾಸ್ಕರ್, ಎಸ್.ಜಯರಾಂ, ಪಿ.ಆರ್.ರಾಚಪ್ಪ ಇತರರು ಇದ್ದರು.