ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿದರು. ಸಭೆಯಲ್ಲಿ ಪೌರಾಯುಕ್ತೆ ಎಂ.ಮಾನಸಾ, ತಾಪಂ ಇಒ ಹೊಂಗಯ್ಯ, ಸಮಾಜ ಕಲ್ಯಾಣಾಧಿಕಾರಿ ಭರತ್‌ಕುಮಾರ್, ಬಿಇಒ ಮಹದೇವ, ಸಿಡಿಪಿಒ ಹರೀಶ್, ಎಇಇಗಳಾದ ಜಗದೀಶ್, ಯತೀಶ್, ಟಿಎಚ್‌ಒ ಕಚೇರಿಯ ರಾಜೇಶ್ವರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಜೆಡಿಎಸ್ ಅಧ್ಯಕ್ಷ ಸುರೇಂದ್ರ, ಮುಖಂಡರಾದ ಬಸವಲಿಂಗಯ್ಯ, ಪರಶುರಾಮ, ಮಹೇಶ್, ಶೇಖರ್, ಮೋಹನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.