ತಮ್ಮ ಇಡೀ ಬದುಕನ್ನು ನೊಂದವರು, ಶೂದ್ರರು, ದೀನ ದಲಿತರು ಹಾಗೂ ಹೆಣ್ಣು ಮಕ್ಕಳ ಸೇವೆಗೆ ಪಣವಾಗಿ ಇಟ್ಟರು. ಸಣ್ಣ ವಯಸ್ಸಿನಲ್ಲಿಯೇ ಶೋಷಣೆ ವಿರುದ್ಧ ಹೋರಾಟ ಮಾಡುವ ಮನಸ್ಥಿಯನ್ನು ಅವರು ಬೆಳೆಸಿಕೊಂಡಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಸಂಸ್ಥೆಯ ಸಹಾಯಕ ಸಂಪಾದಕ ಡಾ. ನಂಜುಂಡಸ್ವಾಮಿ ಹಾಗೂ ಇತರರು ಇದ್ದರು.