ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ, ಪಪಂ ಸದಸ್ಯ ಸಣ್ಣತಾಯಮ್ಮ, ಇಒ ಪ್ರೇಮಕುಮಾರ್, ಪಪಂ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್ ಕುಮಾರ್, ಗಡಿ ಯಜಮಾನ ವೆಂಕಟೇಶ್, ಮುಖಂಡರಾದ ಹಂಚೀಪುರ ನಾಗರಾಜು, ಚಾಮಲಾಪುರ ಶಿವಲಿಂಗಯ್ಯ, ಮುಳ್ಳೂರು ಸಿದ್ದಪ್ಪ, ಹೆಜ್ಜೂರಯ್ಯ, ಸ್ವಾಮಿ, ಆಟೋ ರಮೇಶ್, ಅಪ್ಪಾಜಿ, ಜವರಪ್ಪ, ಮಹೇಶ್, ರಾಮಚಂದ್ರ, ಜಯರಾಮ್, ಆನಂದ, ಕುರ್ಣೇಗಾಲ ಸಿದ್ದಯ್ಯ, ಕಸಾಪ ಪ್ರಧಾನ ಕಾರ್ಯದರ್ಶಿ ನಿಂಗರಾಜು, ಆರ್.ಐ.ರವಿಚಂದ್ರನ್, ವಾರ್ಡನ್ ಜಗದೀಶ್, ಶಿರಸ್ತೇದಾರ್ ಮನೋಹರ್ ಮತ್ತಿತರರು ಹಾಜರಿದ್ದರು.