ಗ್ರಾಮ ಪಂಚಾಯಿತಿ ಸದಸ್ಯರಾದ ಜಯರಾಮ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಚನ್ನನಾಯಕ, ಸದಸ್ಯ ಕಾಳಿಂಗನಾಯಕ, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಇಟ್ನ ರಾಜಣ್ಣ, ಯಜಮಾನರಾದ ನಿಂಗರಾಜು, ಬೆಟ್ಟನಾಯಕ, ಚಿನ್ನನಾಯಕ, ಚಿಕ್ಕದೇವಮ್ಮನ ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಯಕ, ಡೈರಿ ಬೆಟ್ಟನಾಯಕ, ಹೂವಿನ ಈರನಾಯಕ, ಮಾಜಿ ಯಜಮಾನರಾದ ಕೆ.ನಾಗರಾಜು, ರಾಮನಾಯಕ, ರವಿಕುಮಾರ್, ಪಿಡಿಒ ಚಿನ್ನಸ್ವಾಮಿ, ವನಸಿರಿ ಉಮೇಶ್, ಶಶಿಪಾಟೀಲ್, ಸೌಮ್ಯಾ ಮಂಜುನಾಥ್, ನವೀನ್, ಯತಿರಾಜ್, ಮಹಾಸಾಗರ್ ಇತರರಿದ್ದರು.