ಪೂಜಾ ಮಹೋತ್ಸವದಲ್ಲಿ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ ಪತ್ನಿ ವರ್ಷಾ ಹರೀಶ್‌ಗೌಡ, ರಾಜ್ಯ ಗಾಣಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತು, ನಿರ್ದೇಶಕ ಡಾ.ಯೋಗೇಶ್, ಜಿಲ್ಲಾಧ್ಯಕ ಉಮೇಶ್, ಮಂಡ್ಯ ಶಿವಕುಮಾರ್, ಗುಂಡ್ಲುಪೇಟೆ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ಮಾದಶೆಟ್ಟಿ, ಗಾಣಿಗ ವಿದ್ಯಾರ್ಥಿನಿಲಯದ ಅಧ್ಯಕ್ಷ ಪಾರ್ಥಸಾರಥಿ, ಗಾಣಿಗ ಹಿತೈಷಿ ಬಳಗದ ಅಧ್ಯಕ್ಷ ಚೆನ್ನಕೇಶವ, ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ನಂದಕುಮಾರ್, ಸಮಾಜದ ಮುಖಂಡರಾದ ರಾಜು, ಪ್ರಸಾದ್, ಶಿವಸ್ವಾಮಿ, ಬಾಬು, ರಮೇಶ್, ಎಚ್.ಎಸ್.ಸ್ವಾಮಿ, ಶೇಖರ, ಕುಮಾರಸ್ವಾಮಿ, ಪುರಿಬಟ್ಟಿ ಶಿವಣ್ಣ, ಎಚ್.ಎಸ್.ಸ್ವಾಮಿ, ಶಿವರಾಜಣ್ಣ, ಶಿವಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಘು ಭಾಗವಹಿಸಿದ್ದರು.