ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ವ್ಯವಸ್ಥಾಪಕ ಕಿರಣ್ ಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಮುಖಂಡರಾದ ಹಿಟ್ನಳ್ಳಿ ಪರಮೇಶ್, ರಾಜಶೇಖರ್, ಚಂದ್ರೇಗೌಡ, ಲಕ್ಷ್ಮೀ ನಾರಾಯಣ್, ಪ್ರಕಾಶ್, ಮಂಜುನಾಥ್, ಚಿಕ್ಕೇಗೌಡ, ಆರ್.ಡಿ.ಚಂದ್ರು, ಪಿ.ಮಹದೇವ್, ನಂದೀಶ್, ಲೋಹಿತ್, ನವಿಲೂರು ಮಹದೇವ್, ನಿಸಾರ್ ಅಹಮದ್, ಸುಬ್ರಹ್ಮಣ್ಯ, ಎಂ ಬಿ ಶಿವಕುಮಾರ್, ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷೆ ಮಮತಾ ಕುಮಾರ್, ಬೆಣಗಲ್ ಗ್ರಾಂ ಮಂ ಅಧ್ಯಕ್ಷ ಸುರೇಶ್, ರಾಮೇಗೌಡ, ರಾಜು, ಬಸವರಾಜು, ಪ್ರಕಾಶ್, ಅಧಿಕಾರಿಗಳಾದ ಮಂಜುನಾಥ್, ಗೀತಾ, ಶಾಂತಾ ಇದ್ದರು.