ಡಿಎಸ್‌ಎಸ್ ಪ್ರಜಾಪ್ರಭುತ್ವದ ನೆಲೆಯೊಳಗಿನ ಸಂಘಟನೆ ಹೊರತು ಏಕವ್ಯಕ್ತಿಯಿಂದ ಆದ ಸಂಘಟನೆಯಲ್ಲ. ಶೋಷಿತರ ಮೇಲಿನ ಹಲ್ಲೆ, ಅತ್ಯಾಚಾರ, ಹತ್ಯೆ ಹಾಗೂ ಅಪಮಾನದ ವಿರುದ್ಧ ದಲಿತ ಸಂಘರ್ಷ ಹೋರಾಡಿದೆ. ಹಸಿವು, ಬಡತನ, ಅಭದ್ರತೆಗಳನ್ನು ಸಾಯುವ ಕೊನೆಯವರೆಗೆ ತಮ್ಮ ಬೆನ್ನಿಗೆ ಕಟ್ಟಿಕೊಂಡು ನಾಗರಾಜು ಬಾಳಿದವರು ಎಂದು ಸ್ಮರಿಸಿಕೊಂಡರು.