ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಿರಿಯೂರು ವೀರೇಂದ್ರ(ನವೀನ್), ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ಹಿರಿಯ ಮುಖಂಡ ಉಕ್ಕಲಗೆರೆ ಬಸವಣ್ಣ, ಸೋಸಲೆ ಮಹದೇವಸ್ವಾಮಿ, ಬಿ.ಎಂ.ಶಿವಮಲ್ಲಪ್ಪ, ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ಆಪ್ತ ಸಹಾಯಕ ಬಿ.ಬಸವರಾಜು, ಮುಖಂಡರಾದ ಕೊಳತ್ತೂರು ಕುಮಾರ್, ಆರ್.ಸೋಮಣ್ಣ, ಕನ್ನಹಳ್ಳಿ ಲಕ್ಷ್ಮಣ್, ಕಲಿಯೂರು ಶಿವಣ್ಣ, ಕೆಬ್ಬೆ ರಂಗಪ್ಪ, ಅಕ್ಕೂರು ಗುರುಮೂರ್ತಿ, ಮುಸುವಿನಕೊಪ್ಪಲು ಶಿವರಾಮ್, ಕೆಬ್ಬೇಹುಂಡಿ ಮಹೇಶ, ಕೋಣಗಳ್ಳಿ ನಾಗರಾಜ್, ನರಸಿಂಹ ಮಾದನಾಯಕ, ನಾಗರಾಜ್ ಮೂರ್ತಿ, ಅಂದಾನಿಗೌಡ, ಗದ್ದೆಮೋಳೆ ಸಿದ್ದರಾಜು, ಆರ್.ಮಾದೇಶ, ದ್ವಾರಿ ಪುಟ್ಟಸ್ವಾಮಿ, ಶ್ರೀನಿವಾಸಮೂರ್ತಿ, ಮಹದೇವ ಪ್ರಸಾದ್ ಇತರರು ಇದ್ದರು.