

ತಿ.ನರಸೀಪುರ : ಪ್ರಕೃತಿಯ ಸ್ವಾಭಾವಿಕ ಸೌಂದರ್ಯವನ್ನು, ಪ್ರತಿಯೊಂದು ಜೀವಿಗಳ ಪ್ರತಿಬಿಂಬವನ್ನು ಸೆರೆ ಹಿಡಿಯುವ ಛಾಯಾಗ್ರಹಣವೆಂಬ ಕಲೆ ಆ ಕ್ಷಣದ ನೆನಪನ್ನು ಶಾಶ್ವತಗೊಳಿಸುತ್ತದೆ ಎಂದು ಸಾಹಿತಿ ಸೋಸಲೆ ಗಂಗಾಧರ್ ಹೇಳಿದರು.
ಸಂಘದ ಅಧ್ಯಕ್ಷ ಎಸ್. ಕೆ.ಶಿವಕುಮಾರ್, ಉಪಾಧ್ಯಕ್ಷ ಆರ್.ನಟರಾಜು, ಕಾರ್ಯದರ್ಶಿ ಶಾಂತಕುಮಾರ್, ಖಜಾಂಚಿ ನಂಜುಂಡ ಆರಾಧ್ಯ, ಮಾಜಿ ಅಧ್ಯಕ್ಷ ರಘುನಂದನ್, ನಿರ್ದೇಶಕರಾದ ಮಧುಸೂದನ್, ನಂಜುಂಡಸ್ವಾಮಿ, ಶ್ಯಾಮ್, ಬನ್ನೂರು ಕೃಷ್ಣೇಗೌಡ, ಪೊಣ್ಣಪ್ಪ ಮಂಜುನಾಥ್, ಮಾದಾಪುರ ನವೀನ್ ಕುಮಾರ್, ಪ್ರದೀಪ, ವಾಟಾಳ್ ಮಹೇಶ್, ಬನ್ನೂರು ಸಂತೆಮಾಳ ಅಶ್ವಿನಿ ಹಾಗೂ ಇತರರು ಇದ್ದರು.