

ಪ್ರಮುಖ ಮುಖ್ಯಾಂಶಗಳು
ಸದೇಶ್ ಕಾರ್ಮಾಡ್ ಮೈಸೂರು
ಫುಟ್‌ಪಾತ್ ಮುಖ್ಯ ಏಕೆ?
ನಾಗರಿಕರು, ಗರ್ಭಿಣಿಯರು, ದಿವ್ಯಾಂಗರು ಹಾಗೂ ಮಕ್ಕಳು ಸುರಕ್ಷಿತವಾಗಿ ಸಂಚರಿಸಲು ಫುಟ್‌ಪಾತ್ ಅತ್ಯಗತ್ಯ. ಫುಟ್‌ಪಾತ್ ಇಲ್ಲದಿದ್ದರೆ ಅಥವಾ ಒತ್ತುವರಿಯಾಗಿದ್ದರೆ ಜನರು ರಸ್ತೆಯಲ್ಲೇ ನಡೆಯಬೇಕಾಗಿ ಬಂದು ಅಪಘಾತಗಳ ಅಪಾಯ ಹೆಚ್ಚುತ್ತದೆ.
ರಾತ್ರಿ ಮತ್ತೆ ಒತ್ತುವರಿ