ತಾಲೂಕು ಜೆಡಿಎಸ್ ಅಧ್ಯಕ್ಷ ಎಂ ಬಿ.ಸುರೇಂದ್ರ, ಕಾರ್ಯದರ್ಶಿ ಸತೀಶ್ ಪಾಪಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮಕುಮಾರ್, ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ಮಾಜಿ ಅಧ್ಯಕ್ಷರಾದ ಬಸವಲಿಂಗಯ್ಯ, ಅಸ್ವಾಳು ಕೆಂಪೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಿರಂಗೂರು ಬಸವರಾಜು, ಮುದಗನೂರು ಸುಭಾಷ್, ಹಾರಂಗಿ ನೀರು ಬಳಕೆದಾರರ ಸಂಘದ ನಿರ್ದೇಶಕ ಕಿರಣ್‌ಕುಮಾರ್, ಮುಖಂಡರಾದ ದಾರಾ ಮಹೇಶ್, ಅಜ್ಜಣ್ಣ, ನಟರಾಜ್, ಶೇಖರೇಗೌಡ, ರಾಜೇಗೌಡ, ಪುಟ್ಟಸ್ವಾಮಪ್ಪ, ಹೊನ್ನೇನಹಳ್ಳಿ ಸೀನಪ್ಪ, ಬೈರೇಗೌಡ, ಶಿವರಾಜು, ಮಾದೇಗೌಡ, ವಕೀಲ ಗಣೇಶ್, ನಿಂಗರಾಜ್ ಮಲ್ಲಾಡಿ, ಬಲ್ಲೇನಹಳ್ಳಿ ಕೆಂಪರಾಜು, ಕಿರಂಗೂರು ಸ್ವಾಮಿ,ದೊಡ್ಡಹೆಜ್ಜೂರು ನಾಗೇಶ್ ಇತರರು ಇದ್ದರು.