ಮೈಸೂರು ವ್ಯಾಪ್ತಿಯ ದಟ್ಟಗಳ್ಳಿ, ಚಾಮರಾಜ ಮೊಹಲ್ಲಾ, ಜೆಎಸ್‌ಎಸ್ ಆಸ್ಪತ್ರೆ ಹತ್ತಿರ, ಸಿದ್ಧಾರ್ಥನಗರ, ರಾಮಕೃಷ್ಣನಗರ, ಲಲಿತ ಮಹಲ್ ರಸ್ತೆ ಮತ್ತು ಲಷ್ಕರ್ ಮೊಹಲ್ಲಾ, ಸೈಯಾಜಿ ರಾವ್ ರಸ್ತೆ, ನೆಲ್ಸನ್ ಮಂಡೇಲಾ ರಸ್ತೆ, ಅಶೋಕ ರಸ್ತೆ, ನಜರ್‌ಬಾದ್, ಪುಲಕೇಶಿ ರಸ್ತೆ, ಜೆಎಲ್‌ಬಿ ರಸ್ತೆ, ರಾಮ ವಿಲಾಸ ರಸ್ತೆ, ಎನ್.ಎಸ್. ರಸ್ತೆ, ಗಾಂಧಿ ಚೌಕ, ಹರ್ಷ ರಸ್ತೆ ಹಾಗೂ ಗೋಕುಲಂ, ವಿವಿ ಮೊಹಲ್ಲಾ, ಕುವೆಂಪು ನಗರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಈಗಾಗಲೇ ತಪಾಸಣೆ ನಡೆಸಲಾಗಿದೆ.