ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಮಲ್ಲಿಕ್, ಎಲ್. ನಾಗೇಶ್, ನಂಜನಗೂಡು ಉಪ ವಿಭಾಗದ ಡಿಎಸ್‌ಪಿ ಧರ್ಮೇಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಂಜನಗೂಡು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ್, ತಲಕಾಡು ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ, ಸಿಡಿಆರ್ ಸೆಲ್‌ನ ಪಿಎಸ್‌ಐ ವಸಂತ್ ಕುಮಾರ್, ಪ್ರೊಬೇಷನರಿ ಪಿಎಸ್‌ಐ ಎಸ್. ಕಿಶೋರ್, ಹೆಡ್‌ಕಾನ್ಸ್‌ಟೇಬಲ್‌ಗಳಾದ ಬಿ. ಸುರೇಶ್, ಗೋವಿಂದರಾಜು, ಮಹದೇವಸ್ವಾಮಿ, ಪಿ.ಬಿ. ಸುರೇಶ್, ಅಬ್ದುಲ್ ಲತೀಫ್, ಪಿಸಿಗಳಾದ ಚೆಲುವರಾಜು, ಯು.ಎಸ್. ಶಿವಕುಮಾರ್, ರಾಹುಲ್ ಕಾಂಬ್ಳೆ, ಆರ್.ಆರ್. ಗಣೇಶ್, ನಾಗನಾಯಕ, ಬಿ. ಮಂಜುನಾಥ್, ಸುಶೀಲ್ ಕುಮಾರ್, ಪ್ರಸನ್ನ, ಸುನಿತಾ ಪಾಲ್ಗೊಂಡಿದ್ದರು.