ಪ್ರಮುಖರಾದ ಕುಟ್ಟಂಡ ದೇಚಮ್ಮ, ಇಸ್ಮಾಯಿಲ್ ಹಾಜಿ, ವಾಟೇರಿರ ವಿನು, ಕುಟ್ಟಂಡ ಅಂಜನ್ ಚಿನ್ನಪ್ಪ, ಮಾಳೇಟಿರ ಪವಿತ್ರಾ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷ ವಸಂತ್, ವರ್ತಕರ ಸಂಘದ ಮಾಜಿ ಅಧ್ಯಕ್ಷ ಕಾಳಪ್ಪ, ಅಬೂಬಕರ್, ನಾಸೀರ್, ಮ್ಯಾಥ್ಯೂ, ತಂಬಿ, ರತ್ನಾ ಸುಬ್ಬಯ್ಯ, ಅಬ್ದುಲ್ ಜಬ್ಬಾರ್ ಹಾಜಿ, ಮಂಜುನಾಥ್, ಅಬ್ದುಲ್ ನಾಸರ್, ರತೀಶ್, ಶಿವರಾಜು,ವಿಜೇಶ್, ರತೀಶ್, ಮೈಕೆಲ್, ವಿನ್ಸಿ, ಫೆಸ್ಟೋಸ್, ಯಂಗ್ ಇಂಡಿಯ ಯುವಕರ ಸಂಘದ ಅಧ್ಯಕ್ಷ ಸಲೀಂ ಮತ್ತಿತರರು ಹಾಜರಿದ್ದರು.