9 ರಿಂದ ಕುಡಿತ ಬಿಡಿಸುವ ಉಚಿತ ಶಿಬಿರ

Basava Marga Organization
Published on
ಮೈಸೂರು: ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರದಿಂದ ನ.9 ರಿಂದ 18 ರ ವರೆಗೆ  ಮಹಿಳೆ ಹಾಗೂ ಪುರುಷರಿಗೆ 55ನೇ ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. 
ಹತ್ತು ದಿನಗಳ ಶಿಬಿರದಲ್ಲಿ ವಸತಿಯುಕ್ತ ಚಿಕಿತ್ಸೆ, ಪೌಷ್ಠಿಕ ಆಹಾರ, ಯೋಗ, ಜಿಮ್, ತರಗತಿ, ಕ್ರೀಡೆ, ಮನೋರಂಜನೆ, ಸತ್ಸಂಗ, ಸಂಗೀತ ಕಾರ್ಯಕ್ರಮ, ಚಿತ್ರಕಲೆ, ಎಎ ಮೀಟಿಂಗ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net