ಬಿ.ಎ.ದಲ್ಲಿ ಎಂ.ಸಿ.ತ್ರೀವೇಣಿ 2 ಪದಕ, 2 ನಗದು, ಬಿ.ಎಸ್.ವರ್ಣಿಕಾ 5 ಪದಕ, 6 ನಗದು, ಎಂ.ಎ. ಕನ್ನಡ ವಿಷಯದಲ್ಲಿ ಚಂದ್ರಶೇಖರ್ 13 ಪದಕ, 2 ನಗದು ಬಹುಮಾನ ಗಿಟ್ಟಿಸಿಕೊಂಡರು. ಬಿ.ಕಾಂ.ನಲ್ಲಿ ಬುಷರ್ ಕೌಸರ್ 3 ಪದಕ, 3 ನಗದು, ಎಂ.ಕಾ.ನಲ್ಲಿ ಎಂ.ಸುಮಲತಾ 7 ಪದಕ, 2 ನಗದು, ಬಿಪಿಎಡ್‌ನಲ್ಲಿ ಎನ್.ಅವಿನಾಶ್ 5 ಪದಕ, 1 ನಗದು, ಎಂ.ಪಿಎಡ್‌ನಲ್ಲಿ ಎಚ್.ಪಿ. ದೇವಕರ್ 5 ಪದಕ, 3 ನಗದು ಬಹುಮಾನ ಪಡೆದರು.