ಈ ಸಂದರ್ಭ ವಾರ್ಡ್ ರೂಬ್‌ನಲ್ಲಿದ್ದ ಚಿನ್ನ ತೆಗೆಯಲು ತಾಯಿ ತೆರಳಿದ ಸಂದರ್ಭ ಚಿನ್ನಾಭರಣ ಕಳುವಾಗಿರುವುದು ಕಂಡು ಬಂದಿದೆ. 25.065 ಗ್ರಾಂ. 25.460 ಗ್ರಾಂ.ನ ಬ್ರಾಸ್‌ಲೈಟ್, 24.5 ಗ್ರಾಂ.ನ ಬ್ರಾಸ್‌ಲೈಟ್ ಸೇರಿದಂತೆ ಒಟ್ಟು 74.5 ಗ್ರಾಂ. ಚಿನ್ನಾಭರಣ ಕಳುವಾಗಿದೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.