ಸಭೆಯಲ್ಲಿ ಕಾಫ್ ಕಮಿಟಿ ಸದಸ್ಯ ನಿಲುವಾಗಿಲು ಪ್ರಭಾಕರ್, ತಂಬಾಕು ಬೆಳೆಗಾರರ ಗೌರವಾಧ್ಯಕ್ಷ ಚಂದ್ರೇಗೌಡ, ಅಧ್ಯಕ್ಷ ಮೊದೂರು ಶಿವಣ್ಣ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ರಾಜ್ ಅರಸು, ದಶರಥ ಪಿರಿಯಾಪಟ್ಟಣ, ಮಹದೇವ ಕೆ.ಎಂ.ವಾಡಿ, ಬಸವರಾಜೇಗೌಡ ರಾಜು ಚಿಕ್ಕಹುಣಸೂರು, ಹರೀಶ ಮರೂರು ಕಾವಲು, ಕೆ.ಬಿ.ಚಂದ್ರಶೇಖರ್, ರವಿ, ವಿಷಕಂಠಪ್ಪ ಅರಸು ಕಲ್ಲಹಳ್ಳಿ, ಚಾಮೇಗೌಡ, ಬೀರೇಗೌಡ, ಶಿವರಾಜು ಮೋದೂರು, ಕುಮಾರ, ದಶರಥ ಕುಪ್ಪೆ, ಮಹದೇವೇಗೌಡ, ಶಿವಶಂಕರ ಕಿರಿಜಾಜಿ, ರವಿ ಅಗ್ರಹಾರ ರಾಮೇಗೌಡ, ಕಿರಿಜಾಜಿ ಧನಂಜಯ, ಹರೀಶ ಮುಂತಾದವರು ಇದ್ದರು.