ಎಚ್.ಎಂ.ಭಾರತಿ 3 ಪದಕ, ವಿಜಯಾ ರಮೇಶ್ 1 ಪದಕ, ಎಂ.ಮಂಜಮ್ಮ 3 ಪದಕ, ಬಿ.ಸಿ.ಪಾರ್ವತಿ 3 ಪದಕ, ಕೆ.ಎಂ.ಭಾಗೀರಥಿ 2 ಪದಕ, ಶರ್ಮಿಳಾ ಅರಸ್ 1 ಪದಕ, ಸಿ.ಬಿ. ಚಲುವೇಗೌಡ 2 ಪದಕ, ಎಸ್.ಮಹದೇವು 2 ಪದಕ, ಯೋಗೇಂದ್ರ 2 ಪದಕ, ಎನ್.ಮಂಜು 1ಪದಕ ಗಳಿಸಿದ್ದಾರೆ. ಇವುಗಳಲ್ಲಿ ಒಟ್ಟು 4 ಚಿನ್ನ, 8 ಬೆಳ್ಳಿ ಹಾಗೂ 9 ಕಂಚು ಪದಕ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.