ಮಾದಾರ ಚನ್ನಯ್ಯ ಶರಣರು ಕೃತಿ ಬಿಡುಗಡೆ

ಮೈಸೂರು ನಗರದ ವಾನಸಗಂಗೋತ್ರಿಂು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಆಂೋಜಿಸಿದ್ದ ಕಾಂರ್ುಕ್ರಮದಲ್ಲಿ ಲೇಖಕ ಮ.ಸಿ.ನಾರಾಂುಣ ರಚನೆಯ ಕೃತಿಗಳನ್ನು ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಬಿಡುಗಡೆ ಮಾಡಿದರು.  ಪ್ರೊ.ಶಿವಾನಂದ ಕೆಳಗಿನಮನಿ, ಪ್ರೊ.ಕೆ.ಸದಾಶಿವ, ಅರಕಲವಾಡಿ ನಾಗೇಂದ್ರ, ಪ್ರೊ.ಸಿ.ರಾಮಸ್ವಾಮಿ ಹಾಗೂ ಇತರರು ಇದ್ದರು.

Published on
ಮೈಸೂರು: ಬಾಬು ಜಗಜೀವನ್ ರಾಮ್ ಅಧ್ಯಂುನ, ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ನಗರದ ವಾನಸಗಂಗೋತ್ರಿಂು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಆಂೋಜಿಸಿದ್ದ ಕಾಂರ್ುಕ್ರಮದಲ್ಲಿ ಲೇಖಕ ಮ.ಸಿ.ನಾರಾಂುಣ ರಚನೆಯ ‘ಖಂಡಾಂುಗಳು’ ಮತ್ತು ‘ಶ್ರೀ ಮಾದಾರ ಚನ್ನಯ್ಯ ಶರಣರುಗಳು ಕುರುಬನಕಟ್ಟೆ ಶ್ರೀಕ್ಷೇತ್ರ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ರಾಂುಚೂರು ವಿಶ್ವವಿದ್ಯಾಲಂುದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ಶರಣರು ಪ್ರಭುತ್ವವನ್ನು ವಿರೋಧಿಸಿ ತಳ ಸಮುದಾಯಗಳಿಗೆ ಅಸ್ಮಿತೆ ತಂದುಕೊಟ್ಟರು ಎಂದರು.
ತಳ ಸಮುದಾಂುಗಳ ಚರಿತ್ರೆಂುನ್ನು ಸಂಸ್ಕೃತಿ, ಆಚರಣೆಗಳ ಅಧ್ಯಂುನದ ಮೂಲಕ ಕಂಡುಕೊಳ್ಳಬೇಕು. ಕುಲದೈವಗಳು, ಜೀವನ ಸಂಸ್ಕೃತಿಯ ಶೋಧ ನಡೆಸಬೇಕು. ತಳ ಸಮುದಾಂುಗಳು ಕುಲದೈವಗಳ ಮೂಲಕ ಸಾಂಸ್ಕೃತಿಕ ಹಿರಿಮೆ, ಗರಿಮೆಂುನ್ನು ಗುರುತಿಸಿಕೊಳ್ಳಬೇಕು ಎಂದರು.
ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಕೃತಿಗಳನ್ನು ಬಿಡುಗಡೆ ಮಾಡಿದರು. ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ, ಲೇಖಕ ಅರಕಲವಾಡಿ ನಾಗೇಂದ್ರ, ಪ್ರೊ.ಸಿ.ರಾಮಸ್ವಾಮಿ, ದೇವರತ್ನ ೌಂಡೇಶನ್ ಸ್ಥಾಪಕ ಎಂ.ಶಿವಪ್ರಸಾದ್, ಉದ್ಯಮಿ ಎಚ್.ಕೆ.ಸೋಮಶೇಖರ, ಮುಖಂಡ ಅಂಬಣ್ಣ ಅರೋಲಿಕರ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net