ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಸಿ.ಎಂ. ಶಂಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಓಂಪ್ರಕಾಶ್, ಉಮಾಶಂಕರ್, ಲೀಲಾ ನಾಗರಾಜು, ನೀಲಾಂಬಿಕೆ ಮಹೇಶ್, ಮುದ್ದು ಮಾದಶೆಟ್ಟಿ , ಲತಾ ಸಿದ್ದಶೆಟ್ಟಿ ಪಶು ವೈದ್ಯಾಧಿಕಾರಿ ಮೋಹನ್ ಹಾಲು ಒಕ್ಕೂಟದ ಜಿಎಂ ಕರಿಬಸವರಾಜು ಹಾಲು ಒಕ್ಕೂಟದ ಅಕ್ಷಯ್‌ಕುಮಾರ್, ಜಯಮಾಲ, ಸಂಘದ ಅಧ್ಯಕ್ಷ ಎಸ್.ಮಹೇಶ್ ಹದಿನಾರು ವಿರೂಪಾಕ್ಷ, ಹೆಗ್ಗಡಹಳ್ಳಿ ಜಯಶೀಲ, ಮುದ್ದಹಳ್ಳಿ ನಂದೀಶ್, ಅಂಬಳೆ ರವಿಕುಮಾರ್, ಚಂದ್ರವಾಡಿ ವಿಜಯಕುಮಾರ್, ಮರಹಳ್ಳಿ ಮಹೇಶ್, ಕತ್ತವಾಡಿಪುರ ಶಿವಸ್ವಾಮಿ ಇದ್ದರು.