ಕಾರ್ಯಕ್ರಮದಲ್ಲಿ ಕೆವಿಐಸಿ ರಾಜ್ಯ ನಿರ್ದೇಶಕ ಬಸವರಾಜು, ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಮಯ್ಯ, ಕಾರ್ಯದರ್ಶಿ ದಿವ್ಯಶ್ರೀ, ಕುಂಬರಹಳ್ಳಿ ಮಹೇಶ್, ಹೆಡತಲೆ ರಂಗಸ್ವಾಮಿ, ಸಿಂಧುವಳ್ಳಿ ಗ್ರಾಪಂ ಅಧ್ಯಕ್ಷ ವಣಕಾರನಾಯಕ, ಮಹೇಶ್, ಮಹದೇವ ನಾಯಕ ಸೇರಿದಂತೆ ತಾಲೂಕಿನ 125 ಮಹಿಳೆಯರು ಹಾಗೂ 80 ಪುರುಷರು ತರಬೇತಿಯಲ್ಲಿ ಭಾಗವಹಿಸಿದ್ದರು.