ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಟಿ.ಗೋವಿಂದೇಗೌಡ, ಗೌರಿಶ್, ಎಚ್.ಕೆ.ರಾಜೇಶ್, ಎಚ್.ಕೆ.ಗಿರೀಶ್, ಸಣ್ಣಕಾಳೇಗೌಡ, ರಾಜೇಶ್, ಬಸಂತ್, ಕಿರಣ್ ಕುಮಾರ್, ಚಿಕ್ಕನೇರಳೆ ಸೊಸೈಟಿ ನಿರ್ದೇಶಕ ವಿರೂಪಾಕ್ಷ, ಗ್ರಾ.ಪಂ ಉಪಾಧ್ಯಕ್ಷ ಅನಿಲ್ ಕುಮಾರ್, ಮಾಜಿ ಸದಸ್ಯ ಎಚ್.ಎ.ಪಾರ್ಥ, ಯುವ ಮುಖಂಡ ಪ್ರವೀಣ್‌ಕುಮಾರ್ ಸೇರಿದಂತೆ ಗ್ರಾಮದ ಹಲವು ಯುವಕರು ಇದ್ದರು.