

ಪ್ರಮುಖ ಮುಖ್ಯಾಂಶಗಳು
ಗುರುವಾರ ಬೆಂಗಳೂರು ಚಲೋ ಕರೆ ನೀಡಿರುವುದರಿಂದ ಮೈಸೂರಿಂದ ನೌಕರರ ಸಂಘದ ಮುಖಂಡರು ಹಾಗೂ ವಿವಿಧ ಡಿಪೋಗಳಲ್ಲಿ ವಾರದ ರಜೆಯಲ್ಲಿರುವ ನೌಕಕರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಇದರಿಂದ ಮೈಸೂರಲ್ಲಿ ಸಾರಿಗೆ ಬಸ್ ಸಂಚಾರ ಎಂದಿನಂತೆ ಇರುತ್ತದೆ. ಪ್ರತಿಭಟನೆಯಲ್ಲಿ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ, ಮುಷ್ಕರ ತೀವ್ರ ಸ್ವರೂಪ ಪಡೆಯಬಹುದು. ಆಗ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.