ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಪಂ ಇಒ ವಿ.ಪಿ.ಕುಲದೀಪ್, ಪುರಸಭಾ ಮಾಜಿ ಅಧ್ಯಕ್ಷರಾದ ಕೋಳಿಪ್ರಕಾಶ್, ನರಸಿಂಹರಾಜ್, ಮುಖ್ಯಾಧಿಕಾರಿ ರಮೇಶ್, ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ವೈ.ಎಸ್.ಕುಮಾರ್, ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಹಂಪಾಪುರ ಪ್ರಶಾಂತ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಚ್.ಎಚ್.ನಾಗೇಂದ್ರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿ ಶಿವಣ್ಣ, ಮುಖಂಡರಾದ ಎಂ.ಜೆ.ಕುಮಾರ್, ಕಾಟ್ನಾಳುಮಹದೇವ್, ತಿಮ್ಮಶೆಟ್ಟಿ, ಯೋಗೇಶ್ ಕುಮಾರ್, ರಾಮಾಚಾರಿ, ದೇವಸ್ಥಾನದ ಪಾರುಪತ್ತೆದಾರರಾದ ಆರತಿ ಮತ್ತಿತರರು ಹಾಜರಿದ್ದರು.