ಸರಿಗಮಪ ಕಾರ್ಯಕ್ರಮದ ವಿಜೇತೆ ರಶ್ಮಿ ಧರ್ಮೇಂದ್ರ ವಿವಿಧ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು. ಮೈವಿವಿ ಪ್ರಾಧ್ಯಾಪಕ ಪ್ರೊ.ಬಿ.ನಾಗರಾಜು, ಪ್ರಾಂಶುಪಾಲ ಪ್ರೊ.ಸಿ.ನಟರಾಜ್, ಸಾಂಸ್ಕೃತಿಕ ಸಂಚಾಲಕ ಪ್ರೊ.ಪಿ.ಶಿವಣ್ಣ, ಖಜಾಂಚಿ ಪ್ರೊ.ಪಿ.ರಾಘವೇಂದ್ರ, ಐಕ್ಯೂಎಸಿ ಸಂಚಾಲಕ ಡಾ.ಎಸ್.ಮುತ್ತುರಾಜ, ಡಾ.ಶಿಲ್ಪಾ, ಡಾ.ಎಂ.ವೀಣಾ, ಪ್ರೊ.ತೇಜಸ್ವಿನಿ ಇದ್ದರು.