ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಮೈಮುಲ್ ನಿರ್ದೇಶಕ ಚಲುವರಾಜ್, ಆರೋಗ್ಯ ಅಧಿಕಾರಿ ಸುಮತಿ, ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್. ರಾಮಸ್ವಾಮಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬೋರೇಗೌಡ, ಸಂಸ್ಥೆ ವ್ಯವಸ್ಥಾಪಕ ಆನಂದ್‌ಗೌಡ, ಪ್ರಾಂಶುಪಾಲರಾದ ಅಶ್ವತ್ಥ್, ಅಶೋಕ್‌ಕುಮಾರ್, ಮುಖ್ಯಶಿಕ್ಷಕ ಉಮಾಶಂಕರ್ ಸೇರಿದಂತೆ ಎಲ್ಲ ಶಿಕ್ಷಕ ವರ್ಗ, ಪಾಲಕರು ಉಪಸ್ಥಿತರಿದ್ದರು.